flash spectrum
ನಾಮವಾಚಕ

(ಖಗೋಳ ವಿಜ್ಞಾನ) ಝಳಪುರೋಹಿತ; ಮಿಂಚುರೋಹಿತ; ಪೂರ್ಣ ಸೂರ್ಯಗ್ರಹಣದ ಪ್ರಾರಂಭದಲ್ಲಿ ಮತ್ತು ಕೊನೆಯಲ್ಲಿ ಕೆಲವು ಸೆಕೆಂಡುಗಳ ಕಾಲ ಮಾತ್ರ ಕಾಣಿಸಿಕೊಳ್ಳುವ ಪ್ರಕಾಶಮಾನವಾದ ರೇಖಾರೋಹಿತ.